Home Posts tagged Kannada Cinema (Page 3)
Video
‘ಮೋಡ ಕವಿದ ವಾತಾವರಣ’ ಚಿತ್ರದ ಮೊದಲ ಹಾಡು ರಿಲೀಸ್ ‘ನನ್ನೆದೆಯ ಹಾಡೊಂದನು…’ ಎನ್ನುತ್ತಾ ಮಧುರ ಗೀತೆಗೆ ಹೆಜ್ಜೆ ಹಾಕಿದ ಶೀಲಂ ಮೊದಲ ಹಾಡಿನ ಮೂಲಕ ‘ಮೋಡ ಕವಿದ ವಾತಾವರಣ’ ಪ್ರಚಾರ ಶುರು… ಇಲ್ಲಿಯವರೆಗೆ ಬಹುತೇಕ ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಸಿನೆಮಾ ಮಾಡಿ ಗೆಲುವಿನ ನಗು ಬೀರಿರುವ  ನಿರ್ದೇಶಕ ಸಿಂಪಲ್ ಸುನಿ‌, ಈಗ ತಮ್ಮದೇ ಗರಡಿಯ ಮತ್ತೊಬ್ಬ ಹುಡ್ಗ ಶೀಲಮ್ ಅವರನ್ನು ಹೀರೋ ಆಗಿ ಬೆಳ್ಳಿತೆರೆಗೆ Continue Reading
Quick ಸುದ್ದಿಗೆ ಒಂದು click
ಧೀರೆನ್‌ ರಾಮಕುಮಾರ್‌, ಡಿ. ಸತ್ಯ ಪ್ರಕಾಶ್‌ ಜೋಡಿಯ ಹೊಸಚಿತ್ರ ಪ್ರೀ-ಪ್ರೊಡಕ್ಷನ್‌ ಕೆಲಸ ಕಂಪ್ಲೀಟ್‌.., ಶೀಘ್ರದಲ್ಲೇ ಚಿತ್ರದ ಟೈಟಲ್‌ ಅನೌನ್ಸ್‌..! ಧೀರೆನ್‌ ರಾಮಕುಮಾರ್‌, ಸತ್ಯ ಜೋಡಿಗೆ ಶಿವಣ್ಣ ದಂಪತಿ ಹಾರೈಕೆ ಕನ್ನಡ ಚಿತ್ರರಂಗದಲ್ಲಿ ‘ರಾಮಾ ರಾಮಾ ರೇ’, ‘ಒಂದಲ್ಲಾ ಎರೆಡಲ್ಲಾ..’, ‘ಮ್ಯಾನ್ ಆಫ್ ದ ಮ್ಯಾಚ್’, ‘ಎಕ್ಸ್ ಅಂಡ್ ವೈ’ ಸಿನೆಮಾಗಳ ಮೂಲಕ ಸದಭಿರುಚಿ ಸಿನೆಮಾ ನಿರ್ದೇಶಕರ ಸಾಲಿನಲ್ಲಿ Continue Reading
Telewalk
ಥಿಯೇಟರಿನಿಂದ ಓಟಿಟಿಗೆ ಬಂದ ‘ರಿಪ್ಪನ್‌ ಸ್ವಾಮಿ’ ‘ಅಮೇಜಾನ್ ಪ್ರೈಮ್’ ಓಟಿಟಿಯಲ್ಲಿ ‘ರಿಪ್ಪನ್ ಸ್ವಾಮಿ’ ರಿಲೀಸ್‌ ಕಿರುತೆರೆ ವೀಕ್ಷಕರ ಮುಂದೆ ವಿಜಯ ರಾಘವೇಂದ್ರ ಹೊಸಚಿತ್ರ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ, ನಟ ವಿಜಯ ರಾಘವೇಂದ್ರ ಅಭಿನಯದ ‘ರಿಪ್ಪನ್‌ ಸ್ವಾಮಿ’ ಸಿನೆಮಾ ಇದೀಗ ಥಿಯೇಟರಿನಿಂದ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಹೌದು, ವಿಜಯ ರಾಘವೇಂದ್ರ ಅಭಿನಯದ ‘ರಿಪ್ಪನ್‌ Continue Reading
Video
ಬಿಡುಗಡೆಯಾಯಿತು ‘ದಿ ಡೆವಿಲ್’ನ ಮತ್ತೊಂದು ಗೀತೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ‘ದಿ ಡೆವಿಲ್’ ಚಿತ್ರದ ಎರಡನೇ ಗೀತೆ ಬಿಡುಗಡೆ ಸದ್ದಿಲ್ಲದೆ ಬಿಡುಗಡೆಯಾಯಿತು ‘ದಿ ಡೆವಿಲ್’ ಚಿತ್ರದ ರೊಮ್ಯಾಂಟಿಕ್‌ ಸಾಂಗ್‌ ನಟ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ತೂಗುದೀಪ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ‘ದಿ ಡೆವಿಲ್’ ಚಿತ್ರ ತೆರೆಗೆ ಬರಲು ತೆರೆಮರೆಯಲ್ಲೇ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ‘ದಿ Continue Reading
Straight Talk
‘ನೀ ನಂಗೆ ಅಲ್ಲವಾ…’ ಅಂತ ಚಂದನವನಕ್ಕೆ ರಾಹುಲ್ ಎಂಟ್ರಿ ‘ಸುರಮ್ ಮೂವಿ’ ಬ್ಯಾನರ್ ನಿಂದ ನಿರ್ಮಾಣನವಾಗುತ್ತಿರುವ ‘ನೀ ನಂಗೆ ಅಲ್ಲವಾ…’ ಚಿತ್ರಕ್ಕೆ ರಾಹುಲ್‌ ಹೀರೋ ಯುವನಟ ರಾಹುಲ್‌ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯ ಕನ್ನಡ ಚಿತ್ರರಂಗಕ್ಕೆ ಪ್ರತಿವರ್ಷ ನೂರಾರು ಹೊಸ ಪ್ರತಿಭೆಗಳು ನಾಯಕ ನಟರಾಗಿ ಪರಿಚಯವಾಗುತ್ತಲೇ ಇರುತ್ತಾರೆ. ಆ ಸಾಲಿಗೆ ಈಗ ಸೇರ್ಪಡೆಯಾಗುತ್ತಿರುವ ಮತ್ತೊಂದು ಹೊಸ ಹೆಸರು Continue Reading
Video
ಥಿಯೇಟರ್‌ನಲ್ಲಿ ‘ಕೋಣ’ ಚಿತ್ರದ ಟ್ರೇಲರ್ ಬಿಡುಗಡೆ ಹೊಸ ಅವತಾರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್‌ ಕುಮಾರ್… ಕುತೂಹಲ ಹೆಚ್ಚಿಸಿದ ‘ಕೋಣ’ ಚಿತ್ರದ ಟ್ರೇಲರ್… ಇದೇ 2025ರ ಅಕ್ಟೋಬರ್‌ 2ರಂದು ಕನ್ನಡದ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಸಿನೆಮಾ ಅದ್ಧೂರಿಯಾಗಿ ತೆರೆಗೆ ಬಂದಿದೆ. ಈ ಸಿನೆಮಾದ ಜೊತೆ ಜೊತೆಯಲ್ಲೇ ಥಿಯೇಟರಿನಲ್ಲಿ ನಟ ಕೋಮಲ್ ಕುಮಾರ್‌ ಅವರ ಫ್ಯಾನ್ಸ್ ಗೆ ಕೂಡ ಖುಷಿಯಾಗುವ ವಿಷಯವೊಂದಿದೆ. Continue Reading
Street Beat
ಹೊಸಬರ ‘ಕುಂಟೆಬಿಲ್ಲೆ’ ತೆರೆಗೆ ಬರಲು ರೆಡಿ ‘ತರ್ಲೆ ವಿಲೇಜ್‌’ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ನಿರ್ದೇಶನದ ‘ಕುಂಟೆಬಿಲ್ಲೆ’ ಇದೇ 2025ರ ಸೆಪ್ಟೆಂಬರ್ 26ಕ್ಕೆ ‘ಕುಂಟೆಬಿಲ್ಲೆ’ ಬಿಡುಗಡೆ ಮತ್ತೊಂದು ಗ್ರಾಮೀಣ ಸೊಗಡಿನ ಕಥೆಯೊಂದನ್ನು ತೆರೆಮೇಲೆ ತರಲು ‘ದಕ್ಷಯಜ್ಞ’, ‘ತರ್ಲೆ ವಿಲೇಜ್‌’ ಖ್ಯಾತಿಯ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ಮುಂದಾಗಿದ್ದಾರೆ. ಸಿದ್ದೇಗೌಡ ಜಿಬಿ‌ಎಸ್ Continue Reading
Eye Plex
ಪ್ರೀತಿ-ಪ್ರೇಮದ ನಡುವೆ ‘ಅರಸಯ್ಯನ’ ಸಂಕಟ ‘ಅರಸಯ್ಯನ ಪ್ರೇಮ ಪ್ರಸಂಗ’ ಎಂಬ ಗ್ರಾಮೀಣ ಸೊಗಡಿನ ನವಿರಾದ ಪ್ರೇಮ್‌ ಕಹಾನಿ ‘ಅರಸಯ್ಯ’ ಪ್ರೇಮ-ಪುರಾಣ ಲವ್‌ ಕಂ ಕಾಮಿಡಿ ಹೂರಣ  ಚಿತ್ರ: ‘ಅರಸಯ್ಯನ ಪ್ರೇಮ ಪ್ರಸಂಗ’ ನಿರ್ಮಾಣ: ಮೇಘಶ್ರೀ ರಾಜೇಶ್‍          ನಿರ್ದೇಶನ: ಜೆ.ವಿ.ಆರ್. ದೀಪು,     ತಾರಾಗಣ: ಮಹಾಂತೇಶ್‍ ಹಿರೇಮಠ್‍, ರಶ್ಮಿತಾ ಗೌಡ, ವಿಜಯ್ ಚೆಂಡೂರ್, ರಘು ರಾಮನಕೊಪ್ಪ, ಪಿ. ಡಿ. ಸತೀಶ್‌, Continue Reading
Video
‘ಲವ್ ಯು ಮುದ್ದು’ ಚಿತ್ರದ ಮೊದಲ ಪ್ರೇಮಗೀತೆ ಬಿಡುಗಡೆ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ನಿರ್ದೇಶಕರ ಹೊಸ ಪ್ರೇಮಕಥೆ ‘ಲವ್ ಯು ಮುದ್ದು’ ಚಿತ್ರದಲ್ಲಿ ಅನಾವರಣ ‘ಲವ್ ಯು ಮುದ್ದು’ ಹಾಡಿನಲ್ಲಿ ಸಿದ್ದು-ರೇಷ್ಮಾ ಬಿಂದಾಸ್‌ ಸ್ಟೆಪ್ಸ್‌ ಕನ್ನಡ ಚಿತ್ರರಂಗದಲ್ಲಿ ‘ಕ್ರಿಟಿಕಲ್‌ ಕೀರ್ತನೆಗಳು’, ‘ನ್ಯಾನೋ ನಾರಾಯಣಪ್ಪ’, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಮೊದಲಾದ Continue Reading
Street Beat
ತೆರೆಗೆ ಬರಲು ರೆಡಿ ಹೊಸ ಪ್ರತಿಭೆಗಳ ‘ಖಾಲಿ ಡಬ್ಬ’ ಚಿತ್ರ ಪ್ರಕಾಶ್ ಕೆ. ಅಂಬ್ಳೆ ನಿರ್ದೇಶನದ ‘ಖಾಲಿ ಡಬ್ಬ’ ಚಿತ್ರಕ್ಕೆ ರಾಮ್‌ ಗುಡಿ ನಾಯಕ ಸೆ. 19ರಂದು ಹೊಸಬರ ‘ಖಾಲಿ ಡಬ್ಬ’ ಚಿತ್ರ ಬಿಡುಗಡೆಯಾಗಿ ತೆರೆಗೆ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಖಾಲಿ ಡಬ್ಬ’ ಸಿನೆಮಾ ತೆರೆಗೆ ಬರಲು ಮುಹೂರ್ತ ನಿಗಧಿಯಾಗಿದೆ. ಈಗಾಗಲೇ ‘ಖಾಲಿ ಡಬ್ಬ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ Continue Reading
Load More
error: Content is protected !!