‘ಮಾರ್ನಮಿ’ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್ ರಿತ್ವಿಕ್ ಮಠದ್-ಚೈತ್ರಾ ಆಚಾರ್ ಜೋಡಿಯ ‘ಮಾರ್ನಮಿ’ ಟ್ರೇಲರಿಗೆ ಕಿಚ್ಚನ ಧ್ವನಿ… ಹೊರಬಂತು ‘ಮಾರ್ನಮಿ’ ಟ್ರೇಲರ್ ಆಕರ್ಷಕ ಶೀರ್ಷಿಕೆ ಜೊತೆಗೆ ವಿಭಿನ್ನ ಕಥೆ ಹೊಂದಿರುವ ‘ಮಾರ್ನಮಿ’ ಚಿತ್ರ ಇದೇ ನವೆಂಬರ್ ಅಂತ್ಯದಲ್ಲಿ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ. ಸದ್ಯ ‘ಮಾರ್ನಮಿ’ ಚಿತ್ರದ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ Continue Reading














