Home Archive by category Video (Page 4)
Video
‘ಸೀಟ್‌ ಎಡ್ಜ್‌’ ಚಿತ್ರದ ಮೊದಲ ಸಸ್ಪೆನ್ಸ್‌-ಥ್ರಿಲ್ಲರ್‌ ಝಲಕ್‌ ಬಿಡುಗಡೆಯಾಯಿತು ‘ವ್ಲಾಗ್‌-1 ದಿ ಲೂಪ್‌’ ಕಂಟೆಂಟ್‌ ವಿಡಿಯೋ… ಪ್ರೇಕ್ಷಕರಿಗೆ ‘ಸೀಟ್‌ ಎಡ್ಜ್‌’ ಝಲಕ್‌ ತೋರಿಸಿದ ಚಿತ್ರತಂಡ ಚಿತ್ರ ಯುವನಟ ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ‘ಸೀಟ್‌ ಎಡ್ಜ್‌’ ತೆರೆಗೆ ಬರಲು ತಯಾರಾಗುತ್ತಿದೆ. ಡಾರ್ಕ್‌ ಕಾಮಿಡಿಯ ಜೊತೆಗೆ ಹಾರರ್‌-ಥ್ರಿಲ್ಲರ್‌ ಶೈಲಿಯಲ್ಲಿ Continue Reading
Video
‘ಅಂದೊಂದಿತ್ತು ಕಾಲ’ ಚಿತ್ರದ ಮೂರನೇ ಹಾಡು ಬಿಡುಗಡೆ ‘ಮಹಾರಾಜ ಆಗೆಂದು…’ ಎಂಬ ತಾಯಿ-ಮಗನ ಬಾಂಧವ್ಯದ ಗೀತೆ  ಕಿನ್ನಾಳ್‌ ರಾಜ್‌ ಸಾಹಿತ್ಯದ ಗೀತೆಗೆಸುನಿಲ್‌ ಕಶ್ಯಪ್‌ ಧ್ವನಿ ನಟ ವಿನಯ್‌ ರಾಜಕುಮಾರ್‌ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರ ಇದೇ 2025ರ ಆಗಸ್ಟ್‌ 29ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಚಿತ್ರದ ಬಿಡುಗಡೆಗೂ ಮೂರು Continue Reading
Video
ರೂಪೇಶ್‌ ಶೆಟ್ಟಿ ನಟನೆಯ ‘ಜೈ’ ಸಿನೆಮಾ ಟೀಸರ್‌ ಔಟ್‌ ಹಬ್ಬದ ವೇಳೆ ಹೊರಬಂತು ಕರಾವಳಿ ಪ್ರತಿಭೆಗಳ ಹೊಸಚಿತ್ರದ ಝಲಕ್‌…  ತುಳು ಹಾಗೂ ಕನ್ನಡದಲ್ಲಿ ಬಿಡುಗಡೆಯಾದ ‘ಜೈ’ ಟೀಸರ್ ಕರ್ನಾಟಕದ ಕರಾವಳಿ ಭಾಗದ ಪ್ರತಿಭೆ ‘ಬಿಗ್ ಬಾಸ್’ ಖ್ಯಾತಿಯ ರಾಕ್‌ ಸ್ಟಾರ್‌ ರೂಪೇಶ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವಂತಹ ‘ಜೈ’ ಸಿನೆಮಾದ ಟೀಸರ್‌ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. Continue Reading
Video
ವಿಜಯ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ ಟ್ರೇಲರ್‌ ಹೊರಕ್ಕೆ ಖಡಕ್‌ ಗೆಟಪ್‌ನ ಟ್ರೇಲರಿನಲ್ಲಿ ಎಂಟ್ರಿಕೊಟ್ಟ ‘ಚಿನ್ನಾರಿಮುತ್ತ’ ತೆರೆಗೆ ಬರಲು ಸಿದ್ಧವಾಯಿತು ‘ರಿಪ್ಪನ್ ಸ್ವಾಮಿ’ ಚಿತ್ರ ನಟ ವಿಜಯ್ ರಾಘವೇಂದ್ರ ಅಭಿನಯದ ಮತ್ತೊಂದು ಹೊಸಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ರಿಪ್ಪನ್ ಸ್ವಾಮಿ’. ಈಗಾಗಲೇ ‘ರಿಪ್ಪನ್ ಸ್ವಾಮಿ’ ಸಿನೆಮಾದ ಬಹುತೇಕ ಕೆಲಸಗಳು Continue Reading
Video
‘ಏಳುಮಲೆ’ ಸಿನೆಮಾದ ‘ಕಾಪಾಡೋ ದ್ಯಾವ್ರೇ…’ ಸಾಂಗ್ ರಿಲೀಸ್ ಡಿ. ಇಮ್ಮಾನ್‌ ಸಂಗೀತ ಸಂಯೋಜನೆಯ ಗೀತೆಗೆ ಧ್ವನಿಯಾದ ಮಂಗ್ಲಿ… ಮೆಲೋಡಿ ಗೀತೆಯಲ್ಲಿ ರಾಣಾ – ಪ್ರಿಯಾಂಕಾ ಆಚಾರ್‌ ಜೋಡಿ ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನೆಮಾದ ಟೈಟಲ್ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಮೊದಲ ನೋಟದಲ್ಲೇ ಒಂದಷ್ಟು ಸಿನಿಪ್ರಿಯರ ಗಮನ ಸೆಳೆದಿದ್ದ ‘ಏಳುಮಲೆ’ ಸಿನೆಮಾದ ಮತ್ತೊಂದು ಹಾಡು Continue Reading
Video
ರಜನಿಕಾಂತ್‌ ಅಭಿನಯದ ‘ಕೂಲಿ’ ಟ್ರೇಲರ್‌ ರಿಲೀಸ್‌ ಬಹುನಿರೀಕ್ಷಿತ ‘ಕೂಲಿ’ ಟ್ರೇಲರಿನಲ್ಲಿ ಬಹುತಾರಾಗಣ ಅನಾವರಣ ಬಿಗ್‌ ಬಜೆಟ್‌, ಅದ್ಧೂರಿ ಮೇಕಿಂಗ್‌ ‘ಕೂಲಿ’ ಹೈಲೈಟ್‌ ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಸಿನೆಮಾದ ಬಿಡುಗಡೆಗೆ ದಿನ ನಿಗದಿಯಾಗಿದೆ. ಹೌದು, ರಜನಿಕಾಂತ್‌ ಅಭಿಮಾನಿಗಳು ಬಹುದಿನದಿಂದ ಕಾಯುತ್ತಿದ್ದ ‘ಕೂಲಿ’ಸಿನೆಮಾ ಇದೇ ಆಗಸ್ಟ್ 14 ರಂದು ಏಕಕಾಲಕ್ಕೆ Continue Reading
Video
‘ಏಳುಮಲೆ’ ಚಿತ್ರದ ಮೆಲೋಡಿ ಹಾಡು ರಿಲೀಸ್… ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಗಡಿಮೀರಿದ ಪ್ರೇಮಕಥೆ ‘ಏಳುಮಲೆ’ ಚಿತ್ರದಲ್ಲಿ ರಾಣಾ-ಪ್ರಿಯಾಂಕಾ ಜೋಡಿ ‘ಏಕ್‌ ಲವ್‌ ಯಾ’ ಸಿನೆಮಾದ ನಂತರ ನಟಿ ರಕ್ಷಿತಾ ಪ್ರೇಮ್‌ ಅವರ ಸೋದರ ರಾಣಾ ಮತ್ತೊಂದು ಹೊಸ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ರಾಣಾ ಅಭಿನಯದ ಹೊಸ ಸಿನೆಮಾಕ್ಕೆ ‘ಏಳುಮಲೆ’ ಎಂದು Continue Reading
Video
‘ಕೊತ್ತಲವಾಡಿ’ ಚಿತ್ರದ ಮೆಲೋಡಿ ಗೀತೆ ಬಿಡುಗಡೆ ‘ರಾಜ ನೀನು.., ರಾಣಿ ನಾನು…’ ಎಂದ ಪೃಥ್ವಿ ಅಂಬಾರ್‌ – ಕಾವ್ಯಾ ಶೈವ ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಹಾಡಿಗೆ ನಿಶಾನ್ ರೈ ಹಾಗೂ ಸುರಭಿ ಭಾರದ್ವಾಜ್ ಧ್ವನಿ ನಟ ರಾಕಿಂಗ್‌ ಸ್ಟಾರ್‌ ಯಶ್ ತಾಯಿ ಪುಷ್ಪಾ ಅರುಣಕುಮಾರ್ ನಿರ್ಮಾಣದ ಮತ್ತು ಶ್ರೀರಾಜ್ ನಿರ್ದೇಶನದ ‘ಕೊತ್ತಲವಾಡಿ’ ಸಿನೆಮಾ ಇದೇ ಆಗಸ್ಟ್‌ 1ಕ್ಕೆ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ Continue Reading
Video
ಹೋರಾಟದ ಕಥೆಯಲ್ಲಿ ‘ಕೊತ್ತಲವಾಡಿ’ ಟ್ರೇಲರ್ ‘ಕೊತ್ತಲವಾಡಿ’ ಟ್ರೇಲರ್ ನಲ್ಲಿ ಮೂಡಿದ ಭರವಸೆ, ಆ. 1ಕ್ಕೆ ಚಿತ್ರ ಬಿಡುಗಡೆ ಯಶ್‌ ತಾಯಿ ಪುಷ್ಪಾ ಅರುಣಕುಮಾರ್‌ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರ ಈಗಾಗಲೇ ತನ್ನ ಟೈಟಲ್‌ ಮತ್ತು ಫಸ್ಟ್‌ಲುಕ್‌ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಒಂದಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದ್ದ ನಟ ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ಪುಷ್ಪಾ ಅರುಣಕುಮಾರ್‌ ನಿರ್ಮಾಣದ Continue Reading
Video
‘ಕೊತ್ತಲವಾಡಿ’ ಟೈಟಲ್‌ ಟ್ರ್ಯಾಕ್ ನಲ್ಲಿ ನಾಯಕನ ಗುಣಗಾನ ಯಶ್ ತಾಯಿ ಪುಷ್ಪಾ ಅರುಣಕುಮಾರ್‌ ನಿರ್ಮಾಣದ ಚೊಚ್ಚಲ ಚಿತ್ರ ಆಗಸ್ಟ್‌ 1ರಂದು ‘ಕೊತ್ತಲವಾಡಿ’ ತೆರೆಗೆ ಭರದಿಂದ ಸಾಗಿದ ಪ್ರಚಾರ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ‘ಕೊತ್ತಲವಾಡಿ’ ಚಿತ್ರದ ಟೀಸರ್‌ ಪ್ರೇಕ್ಷಕ ವಲಯದಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಚಿತ್ರತಂಡ ‘ಕೊತ್ತಲವಾಡಿ’ ಚಿತ್ರದ ಟೈಟಲ್‌ ಟ್ರ್ಯಾಕ್‌ ಅನಾವರಣ ಮಾಡಿದೆ. Continue Reading
Load More
error: Content is protected !!