Home Archive by category Video (Page 5)
Video
‘ಜಸ್ಟ್‌ ಮ್ಯಾರೀಡ್‌’ ಚಿತ್ರದ ಮದುವೆ ಗೀತೆ ಬಿಡುಗಡೆ ಮದುವೆಗಾಗಿ ಕನ್ನಡದಲ್ಲೊಂದು ಹೊಸ ಚಿತ್ರ ಗೀತೆ! ನವಜೋಡಿಗಳ ಅನುರಾಗದ ಹೊಸ ಹಾಡು… ನಟ ಶೈನ್‌ ಶೆಟ್ಟಿ ಮತ್ತು ನಟಿ ಅಂಕಿತಾ ಅಮರ್‌ ಜೋಡಿಯಾಗಿ ಅಭಿನಯಿಸುತ್ತಿರುವ ‘ಜಸ್ಟ್‌ ಮ್ಯಾರೀಡ್‌’ ಸಿನೆಮಾದ ಮದುವೆ ಹಾಡೊಂದು ಇದೀಗ ಹೊರಬಂದಿದೆ. ಸದ್ಯ ಆಷಾಡ ಮಾಸ ಮುಗಿದು ಶ್ರಾವಣ ಮಾಸದ ಮದುವೆ ಹಬ್ಬದ ಸೀಜನ್‌ ಶುರುವಾಗಿದೆ. ‘ಬಹುಮಟ್ಟಿಗೆ ಇತ್ತೀಚಿನ ವರ್ಷಗಳಲ್ಲಿ ಕನ್ನಡದ Continue Reading
Video
‘ಕಂಗ್ರಾಜ್ಯುಲೇಶನ್ಸ್‌ ಬ್ರದರ್’ ಟೀಸರ್‌ಗೆ ಮೆಚ್ಚುಗೆ ಸೋಶಿಯಲ್‌ ಮೀಡಿಯಾಗಳಲ್ಲಿ ‘Congratulations ಬ್ರದರ್’ ಚಿತ್ರದ ಟೀಸರ್ ವೈರಲ್… ವಿಭಿನ್ನ ಟೀಸರ್‌ ಮೂಲಕ ಸಿನಿಪ್ರಿಯರ ಗಮನ ಸೆಳೆದ ಚಿತ್ರ ಕೆಲ ವರ್ಷಗಳ ಹಿಂದೆ ಕರ್ನಾಟಕದ ರಾಜಕಾರಣಿ ಜಮೀರ್‌ ಅಹಮದ್‌ ಖಾನ್‌ ಮಾಧ್ಯಮಗಳ ಮುಂದೆ ಹೇಳಿದ್ದ ‘ಕಂಗ್ರಾಜ್ಯುಲೇಶನ್ಸ್‌ ಬ್ರದರ್‌’ ಎಂಬ ಡೈಲಾಗ್ಸ್‌ ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್‌ ಮತ್ತು ಟ್ರೋಲ್‌ Continue Reading
Video
ಮಹಿಳಾ ಪ್ರಧಾನ ‘ಬೆನ್ನಿ’ ಚಿತ್ರದ ಫಸ್ಟ್‌ಲುಕ್‌ ರಿಲೀಸ್‌ ಕನ್ನಡ ಇಂಡಸ್ಟ್ರೀಗೆ ಮತ್ತೆ ನಂದಿತಾ ಶ್ವೇತಾ ಎಂಟ್ರಿ…’ಬೆನ್ನಿ’ಯಾಗಿ ಬಂದ ಜಿಂಕೆಮರಿ ‘ಬೆನ್ನಿ’ಯಾಗಿ ಬಂದ ‘ನಂದಾ ಲವ್ಸ್ ನಂದಿತಾ’ ನಟಿ ಶ್ವೇತಾ ಕನ್ನಡದಲ್ಲಿ ‘ನಂದಾ ಲವ್ಸ್‌ ನಂದಿತಾ’ ಸಿನೆಮಾ ಮೂಲಕ ಸಿನಿಪ್ರಿಯರ ಮುಂದೆ ಬಂದಿದ್ದ ನಂದಿತಾ ಶ್ವೇತಾ, ಆ ಬಳಿಕ ತೆಲುಗು, ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದರು. ಇದೀಗ Continue Reading
Video
ರಶ್ಮಿಕಾ ಮಂದಣ್ಣ- ದೀಕ್ಷಿತ್‌ ಶೆಟ್ಟಿ ನಟನೆಯ ‘ದಿ ಗರ್ಲ್‌ಫ್ರೆಂಡ್‌’ ಫಸ್ಟ್‌ಸಾಂಗ್‌ ರಿಲೀಸ್‌ ಹೇಶಮ್ ಅಬ್ದುಲ್ ವಹಾಬ್ ಗಾಯನದಲ್ಲಿ ಮೂಡಿಬಂದ ‘ದಿ ಗರ್ಲ್‌ಫ್ರೆಂಡ್‌’ ಚಿತ್ರದ ‘ಸ್ವರವೇ…’ ಹಾಡು ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಬಿಝಿಯಾದ ‘ದಿ ಗರ್ಲ್‌ಫ್ರೆಂಡ್‌’ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಪ್ರತಿಭಾನ್ವಿತ ನಟ ದೀಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಸಿನಿಮಾ ‘ದಿ Continue Reading
Video
ಯುವರಾಜಕುಮಾರ್‌ ಎರಡನೇ ಚಿತ್ರದ ಟ್ರೇಲರ್‌ ಹೊರಗೆ ಹಳ್ಳಿ ಟು ಸಿಟಿ… ಚಿಕ್ಕ ಕೆರೆಯಿಂದ ದೊಡ್ಡ ಕೆರೆಗೆ ಬಿದ್ದ ‘ಎಕ್ಕ’ ಟ್ರೇಲರ್‌ ಕಂಪ್ಲೀಟ್‌ ರಾ.. ಸ್ಟೋರಿ ಜೊತೆಗೆ ‘ಎಕ್ಕ’ ಹಿಡಿದುಕೊಂಡ ಬಂದ ಯುವರಾಜಕುಮಾರ್‌ ವರನಟ ಡಾ. ರಾಜುಕುಮಾರ್‌ ಮೊಮ್ಮಗ ಯುವರಾಜಕುಮಾರ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ  ಎರಡನೇ ಚಿತ್ರ ‘ಎಕ್ಕ’ ಬಿಡುಗಡೆ ಹೊಸ್ತಿಲಲ್ಲಿದ್ದು, ಸದ್ಯ ಭರದ ಪ್ರಚಾರ ಸಾಗಿದೆ. ಸ್ಯಾಂಡಲ್ ವುಡ್‌ ಮೂರು Continue Reading
Video
ಟ್ರೇಲರ್‌ನಲ್ಲಿ ‘ಜೂನಿಯರ್’ ಕಿರೀಟಿ ಅಬ್ಬರ ಮನಸ್ಸು ತಟ್ಟುವ ಕಥೆಯೊಂದಿಗೆ ಬಂದ ‘ಜೂನಿಯರ್’ ಜುಲೈ 18ಕ್ಕೆ ಕಿರೀಟಿ ‘ಜೂನಿಯರ್’ ಚಿತ್ರ ಬಿಡುಗಡೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ನಾಯಕ ನಟನಾಗಿ ಅಭಿನನಯಿಸುತ್ತಿರುವ ಚೊಚ್ಚಲ ಸಿನೆಮಾ ‘ಜೂನಿಯರ್‌’ ಇದೀಗ ಬಿಡುಗಡೆ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಇದೇ ಜುಲೈ ತಿಂಗಳ 18ಕ್ಕೆ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ Continue Reading
Video
‘ಜೂನಿಯರ್‌’ ಎರಡನೇ ಹಾಡು ‘ವೈರಲ್‌ ವಯ್ಯರಿ…’ ಬಿಡುಗಡೆ ಡಿಎಸ್‌ಪಿ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ ಕಿರೀಟಿ-ಶ್ರೀಲೀಲಾ ‘ಜೂನಿಯರ್‌’ ಚಿತ್ರದ ಡ್ಯಾನ್ಸಿಂಗ್‌ ನಂಬರ್… ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗದಲ್ಲಿ ಛಾಪೂ ಮೂಡಿಸಲು ಸಜ್ಜಾಗಿದ್ದಾರೆ. ಕಿರೀಟಿ ಅಭಿನಯದ ಚೊಚ್ಚಲ ಚಿತ್ರ ‘ಜೂನಿಯರ್‌’ ಟೀಸರ್‌ ಈಗಾಗಲೇ ಒಂದಷ್ಟು ಸದ್ದು ಮಾಡುತ್ತಿದೆ. ಇದೀಗ Continue Reading
Video
ಹೊಸಪ್ರತಿಭೆಗಳ ‘ಅನಂತ ಕಾಲಂ’ ಟೈಟಲ್‌ ಟೀಸರ್‌ ರಿಲೀಸ್‌ ಮೈನಡುಗಿಸುವಂಥ ಕಥೆಯ ಎಳೆಯನ್ನು ಬಿಚ್ಚಿಟ್ಟ ಚಿತ್ರತಂಡ… ಟೀಸರ್ ನಲ್ಲೇ ಸಿನಿಮಂದಿಯ ಗಮನ ಸೆಳೆದ ‘ಅನಂತ ಕಾಲಂ’ ಕೆಲವೊಂದು ಸಿನೆಮಾಗಳು ತಮ್ಮ ಕಾಸ್ಟಿಂಗ್‌ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಮೇಕಿಂಗ್‌, ಕಥಾಹಂದರದ ಮೂಲಕ ಗಮನ ಸೆಳೆಯುತ್ತವೆ. ಸದ್ಯ ಅಂಥದ್ದೇ ಒಂದು ಚಿತ್ರ ‘ಅನಂತ ಕಾಲಂ’ ಈಗ ಸೋಶಿಯಲ್‌ ಮೀಡಿಯಾಗಳಲ್ಲಿ ತನ್ನ ಟೈಟಲ್‌ Continue Reading
Video
ಚಂದನ್ ರಾಜ್ ನಟನೆಯ ‘ರಾಜ ರತ್ನಾಕರ’ ಟ್ರೇಲರ್ ರಿಲೀಸ್ ಪಕ್ಕಾ ಮಾಸ್‌ ಕಥಾಹಂದರದ ಮತ್ತೊಂದು ಚಿತ್ರ ‘ರಾಜ ರತ್ನಾಕರ’ ಶೀಘ್ರದಲ್ಲೇ ತೆರೆಗೆ… ಹೊರಬಂತು ಹೊಸಪ್ರತಿಭೆಗಳ ‘ರಾಜ ರತ್ನಾಕರ’ ಝಲಕ್‌ ‘ಚೌಮುದ’ ಬ್ಯಾನರ್ ನಡಿ ಜಯರಾಮ ಸಿ. ಮಾಲೂರು ಅವರು ಮೊದಲ ಬಾರಿಗೆ ನಿರ್ಮಾಣ ಮಾಡಿರುವ ‘ರಾಜ ರತ್ನಾಕರ’ ಸಿನೆಮಾ ಬಿಡುಗಡೆಗೆ ತಯಾರಾಗಿದೆ. ಯುವನಟ ಚಂದನ್‌ ರಾಜ್‌ ನಾಯಕನಾಗಿ ಮತ್ತು ಅಪ್ಸರಾ Continue Reading
Video
ಬಹುಭಾಷೆಗಳಲ್ಲಿ ‘ಕಣ್ಣಪ್ಪ’ ಟ್ರೇಲರ್‌ ರಿಲೀಸ್‌ ಬಿಗ್‌ ಬಜೆಟ್‌, ಬಿಗ್‌ ಸ್ಟಾರ್ಸ್‌ ಕಾಂಬಿನೇಶನ್‌ನ ‘ಕಣ್ಣಪ್ಪ’ ರಿಲೀಸ್‌ಗೆ ರೆಡಿ ಅದ್ಧೂರಿಯಾಗಿ ಹೊರಬಂತು ‘ಕಣ್ಣಪ್ಪ’ ಟ್ರೇಲರ್‌ ಈಗಾಗಲೇ ತನ್ನ ಟೈಟಲ್‌, ಕಥಾಹಂದರ ಮತ್ತು ಕಲಾವಿದರ ತಾರಾಗಣದ ಮೂಲಕ ಗಮನ ಸೆಳೆದಿರುವ ಈ ವರ್ಷದ ಬಹುನಿರೀಕ್ಷಿತ ಬಿಗ್‌ ಬಜೆಟ್‌ ಸಿನೆಮಾಗಳಲ್ಲಿ ಒಂದಾಗಿರುವ ‘ಕಣ್ಣಪ್ಪ’ ಸಿನೆಮಾದ ಮೊದಲ ಟ್ರೇಲರ್‌ ಬಿಡುಗಡೆಯಾಗಿದೆ. Continue Reading
Load More
error: Content is protected !!