ಹೀರೋ ಆಗೋಕೆ ವಾಣಿಜ್ಯೋದ್ಯಮಿ, ಯುವ ರಾಜಕಾರಣಿ ಅನಿಲ್ ಶೆಟ್ಟಿ ತಯಾರಿ ಚಿತ್ರೋದ್ಯಮದಲ್ಲೂ ಛಾಪನ್ನು ಮೂಡಿಸಲು ಅನಿಲ್ ಸಿದ್ಧತೆ ಶೀಘ್ರದಲ್ಲಿಯೇ ಹೊಸ ಸಿನೆಮಾ ಘೋಷಣೆ ಸ್ಟಾರ್ಟಪ್ ಉದ್ಯಮಿ ಆಗಿರುವುದರ ಜೊತೆಗೆ ರಾಜಕಾರಣದಲ್ಲಿ ಸಹ ಸಕ್ರಿಯ ರಾಗಿರುವಂತಹ ಅನಿಲ್ ಬೆಂಗಳೂರು ನಗರದ ಯುವ ನಾಯಕರುಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೀಗ ತಮ್ಮ ಹುಟ್ಟುಹಬ್ಬದ ವಿಶೇಷ Continue Reading
















